ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
77 : 21

وَنَصَرْنٰهُ مِنَ الْقَوْمِ الَّذِیْنَ كَذَّبُوْا بِاٰیٰتِنَا ؕ— اِنَّهُمْ كَانُوْا قَوْمَ سَوْءٍ فَاَغْرَقْنٰهُمْ اَجْمَعِیْنَ ۟

ನಾವು ಅವರಿಗೆ ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ ಜನಾಂಗದ ವಿರುದ್ಧ ಸಹಾಯ ನೀಡಿದೆವು. ನಿಜವಾಗಿಯು ಅವರು ಕೆಟ್ಟ ಜನರಾಗಿದ್ದರು.ಆದ್ದರಿಂದ ನಾವು ಅವರೆಲ್ಲರನ್ನು ಮುಳಿಗಿಸಿ ಬಿಟ್ಟೆವು. info
التفاسير: