ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
18 : 21

بَلْ نَقْذِفُ بِالْحَقِّ عَلَی الْبَاطِلِ فَیَدْمَغُهٗ فَاِذَا هُوَ زَاهِقٌ ؕ— وَلَكُمُ الْوَیْلُ مِمَّا تَصِفُوْنَ ۟

ಹಾಗಲ್ಲ. ನಾವು ಸತ್ಯವನ್ನು ಮಿಥ್ಯದ ಮೇಲೆ ಹೊಡೆಯುತ್ತೇವೆ ಆಗ ಅದು ಮಿಥ್ಯದ ತಲೆಯನ್ನು ಹೊಡೆದುಬಿಡುತ್ತದೆ. ಮತ್ತು ಅದು ನೋಡು ನೋಡುತ್ತಲೇ ನಾಶವಾಗಿಬಿಡುತ್ತದೆ. ನೀವು ಉಂಟುಮಾಡುತ್ತಿರುವ ಮಾತುಗಳಿಂದಲೇ ನಿಮಗೆ ವಿನಾಶ ಕಾದಿದೆ. info
التفاسير: