ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
59 : 20

قَالَ مَوْعِدُكُمْ یَوْمُ الزِّیْنَةِ وَاَنْ یُّحْشَرَ النَّاسُ ضُحًی ۟

ಮೂಸಾ ಉತ್ತರಿಸಿದರು: ಹಬ್ಬದ ದಿನವೇ ನಿಮ್ಮ ನಿಗದಿತ ವಾಗ್ದಾನ ಮತ್ತು ಜನರನ್ನು ಪೂರ್ವಾಹ್ನವಾಗುತ್ತಲೇ ಒಟ್ಟು ಗೂಡಿಸಲಾಗಲಿ. info
التفاسير: