ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
67 : 16

وَمِنْ ثَمَرٰتِ النَّخِیْلِ وَالْاَعْنَابِ تَتَّخِذُوْنَ مِنْهُ سَكَرًا وَّرِزْقًا حَسَنًا ؕ— اِنَّ فِیْ ذٰلِكَ لَاٰیَةً لِّقَوْمٍ یَّعْقِلُوْنَ ۟

ಮತ್ತು ಕೆಲವು ಖರ್ಜೂರ ಹಾಗೂ ದ್ರಾಕ್ಷೆ ಹಣ್ಣುಗಳಿಂದ ನಾವು ಕುಡಿಸುತ್ತೇವೆ. ಅದರಿಂದ ನೀವು ಮದ್ಯಪಾನೀಯಗಳನ್ನು ಮತ್ತು ಉತ್ತಮವಾದ ಆಹಾರವನ್ನು ಸಿದ್ಧಪಡಿಸುತ್ತೀರಿ. ನಿಶ್ಚಯವಾಗಿಯು ಬುದ್ಧಿವಂತ ಜನರಿಗೆ ಇದರಲ್ಲಿ ನಿದರ್ಶನವಿದೆ. info
التفاسير: