ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
66 : 16

وَاِنَّ لَكُمْ فِی الْاَنْعَامِ لَعِبْرَةً ؕ— نُسْقِیْكُمْ مِّمَّا فِیْ بُطُوْنِهٖ مِنْ بَیْنِ فَرْثٍ وَّدَمٍ لَّبَنًا خَالِصًا سَآىِٕغًا لِّلشّٰرِبِیْنَ ۟

ಖಂಡಿತವಾಗಿಯು ನಿಮಗೆ ಜಾನುವಾರುಗಳಲ್ಲೊಂದು ಪಾಠವಿದೆ. ಅದರ ಹೊಟ್ಟೆಯೊಳಗಿನ ಸಗಣಿ ಹಾಗೂ ರಕ್ತದ ಮಧ್ಯದಿಂದ ಶುದ್ಧವಾದ ಹಾಲನ್ನು ನಾವು ನಿಮಗೆ ಕುಡಿಸುತ್ತೇವೆ. ಅದು ಕುಡಿಯುವವರಿಗೆ ಸ್ವಾಧಿಷ್ಟಕರವಾಗಿದೆ. info
التفاسير: