ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
112 : 16

وَضَرَبَ اللّٰهُ مَثَلًا قَرْیَةً كَانَتْ اٰمِنَةً مُّطْمَىِٕنَّةً یَّاْتِیْهَا رِزْقُهَا رَغَدًا مِّنْ كُلِّ مَكَانٍ فَكَفَرَتْ بِاَنْعُمِ اللّٰهِ فَاَذَاقَهَا اللّٰهُ لِبَاسَ الْجُوْعِ وَالْخَوْفِ بِمَا كَانُوْا یَصْنَعُوْنَ ۟

ಅಲ್ಲಾಹನು ಸಂಪೂರ್ಣ ನಿರ್ಭೀತಿ ಹಾಗು ಸಂತೃಪ್ತಿಯಿAದ ಜೀವನ ಸಾಗಿಸುತ್ತಿದ್ದ ಒಂದು ನಾಡಿನ ಉಪಮೆಯನ್ನು ನೀಡುತ್ತಾನೆ. ಅದರ ಜೀವನಾಧಾರವು ಎಲ್ಲಾ ಕಡೆಯಿಂದಲೂ ಸಮೃದ್ಧವಾಗಿ ಬರುತ್ತಿತ್ತು. ಅನಂತರ ಅವರು ಅಲ್ಲಾಹನ ಅನುಗ್ರಹಗಳಿಗೆ ಕೃತಘ್ನರಾದರು. ಆಗ ಅಲ್ಲಾಹನು ಅವರಿಗೆ ಹಸಿವು ಮತ್ತು ಭಯದ ರುಚಿಯನ್ನು ಸವಿಸಿದನು. ಇದು ಅವರು ಮಾಡುತ್ತಿದ್ದಂತಹ ಕೃತ್ಯಗಳ ಪ್ರತಿಫಲವಾಗಿತ್ತು. info
التفاسير: