ߞߎ߬ߙߣߊ߬ ߞߟߊߒߞߋ ߞߘߐ ߟߎ߬ ߘߟߊߡߌߘߊ - ߞߊߣߊߘߌߞߊ߲ ߘߟߊߡߌߘߊ - ߓߊߛߌߙ ߡߌߛߎߙߌ ߓߟߏ߫

external-link copy
12 : 13

هُوَ الَّذِیْ یُرِیْكُمُ الْبَرْقَ خَوْفًا وَّطَمَعًا وَّیُنْشِئُ السَّحَابَ الثِّقَالَ ۟ۚ

ಅವನೇ ನಿಮಗೆ ಭಯ ಪಡಿಸಲು ಮತ್ತು ನಿರೀಕ್ಷೆ ಹೊಂದಲು ಮಿಂಚನ್ನು ತೋರಿಸುವವನು ಮತ್ತು ಅವನೇ ಘನೀಕೃತ ಮೇಘಗಳನ್ನು ನಿರ್ಮಿಸುವವನು. info
التفاسير: