पवित्र कुरअानको अर्थको अनुवाद - कन्नड अनुवाद : हमजा बेतुर ।

ಅಲ್ -ಮುಝ್ಝಮ್ಮಿಲ್

external-link copy
1 : 73

یٰۤاَیُّهَا الْمُزَّمِّلُ ۟ۙ

ಓ ಬಟ್ಟೆಯನ್ನು ಹೊದ್ದುಕೊಂಡವರೇ![1] info

[1] ಈ ವಚನವು ಅವತೀರ್ಣವಾಗುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಾದರ ಹೊದ್ದು ಮಲಗಿದ್ದರು.

التفاسير: