पवित्र कुरअानको अर्थको अनुवाद - कन्नड अनुवाद : बशीर माइसुरी ।

ಅದ್ದಾರಿಯಾತ್

external-link copy
1 : 51

وَالذّٰرِیٰتِ ذَرْوًا ۟ۙ

ಧೂಳೆಬ್ಬಿಸುವ ಮಾರುತಗಳ ಆಣೆ. info
التفاسير:

external-link copy
2 : 51

فَالْحٰمِلٰتِ وِقْرًا ۟ۙ

ಜಲಭರಿತ ಮೇಘಗಳನ್ನು ಹೊತ್ತೊಯ್ಯುವ ಮಾರುತಗಳಾಣೆ. info
التفاسير:

external-link copy
3 : 51

فَالْجٰرِیٰتِ یُسْرًا ۟ۙ

ಸುಗಮವಾಗಿ ಹಡಗುಗಳನ್ನು ಚಲಿಸುವ ಮಾರುತಗಳಾಣೆ. info
التفاسير:

external-link copy
4 : 51

فَالْمُقَسِّمٰتِ اَمْرًا ۟ۙ

ಕಾರ್ಯಗಳನ್ನು ಹಂಚುವ ಮಲಕ್‌ಗಳಾಣೆ. info
التفاسير:

external-link copy
5 : 51

اِنَّمَا تُوْعَدُوْنَ لَصَادِقٌ ۟ۙ

ನಿಜವಾಗಿಯೂ ನಿಮ್ಮೊಂದಿಗೆ ವಾಗ್ದಾನ ಮಾಡಲಾಗುತ್ತಿರುವುದು ಸತ್ಯವಾಗಿದೆ. info
التفاسير:

external-link copy
6 : 51

وَّاِنَّ الدِّیْنَ لَوَاقِعٌ ۟ؕ

ಕರ್ಮಗಳ ಪ್ರತಿಫಲವು ಖಂಡಿತವಾಗಿಯೂ ಬರಲಿದೆ. info
التفاسير: