पवित्र कुरअानको अर्थको अनुवाद - कन्नड अनुवाद : बशीर माइसुरी ।

external-link copy
15 : 45

مَنْ عَمِلَ صَالِحًا فَلِنَفْسِهٖ ۚ— وَمَنْ اَسَآءَ فَعَلَیْهَا ؗ— ثُمَّ اِلٰی رَبِّكُمْ تُرْجَعُوْنَ ۟

ಯಾರಾದರೂ ಸತ್ಕರ್ಮವನ್ನು ಮಾಡಿದರೆ ಅದು ತನ್ನದೇ ಹಿತಕ್ಕಾಗಿದೆ. ಮತ್ತು ಯಾರಾದರೂ ಕೆಡುಕು ಮಾಡಿದರೆ ಅದರ ವಿಪತ್ತು ಅವನ ಮೇಲಿರುತ್ತದೆ. ತರುವಾಯ ನೀವೆಲ್ಲರೂ ನಿಮ್ಮ ಪ್ರಭುವಿನ ಕಡೆಗೆ ಮರಳಿಸಲಾಗುವಿರಿ. info
التفاسير: