पवित्र कुरअानको अर्थको अनुवाद - कन्नड अनुवाद : बशीर माइसुरी ।

external-link copy
38 : 27

قَالَ یٰۤاَیُّهَا الْمَلَؤُا اَیُّكُمْ یَاْتِیْنِیْ بِعَرْشِهَا قَبْلَ اَنْ یَّاْتُوْنِیْ مُسْلِمِیْنَ ۟

ಅವರು (ಸುಲೈಮಾನರು): ಓ ನಾಯಕರೇ, ಅವರು ಶರಣಾಗತರಾಗಿ ನನ್ನಲ್ಲಿಗೆ ಬರುವ ಮೊದಲೇ ನಿಮ್ಮಲ್ಲಿ ಅವಳ ಸಿಂಹಾಸನವನ್ನು ನನ್ನ ಬಳಿಗೆ ತರುವವರು ಯಾರಿದ್ದಾರೆ? ಎಂದು ಕೇಳಿದರು. info
التفاسير: