पवित्र कुरअानको अर्थको अनुवाद - कन्नड अनुवाद : बशीर माइसुरी ।

external-link copy
61 : 26

فَلَمَّا تَرَآءَ الْجَمْعٰنِ قَالَ اَصْحٰبُ مُوْسٰۤی اِنَّا لَمُدْرَكُوْنَ ۟ۚ

ಹಾಗೆಯೇ ಉಭಯ ತಂಡಗಳು ಪರಸ್ಪರರನ್ನು ನೋಡಿದಾಗ ಮೂಸಾರವರ ಸಂಗಡಿಗರು: ನಿಶ್ಚಯವಾಗಿಯು ನಾವಂತು ಸಿಕ್ಕಿಬಿದ್ದೆವು ಎಂದು ಹೇಳಿದರು. info
التفاسير: