पवित्र कुरअानको अर्थको अनुवाद - कन्नड अनुवाद : बशीर माइसुरी ।

external-link copy
68 : 11

كَاَنْ لَّمْ یَغْنَوْا فِیْهَا ؕ— اَلَاۤ اِنَّ ثَمُوْدَاۡ كَفَرُوْا رَبَّهُمْ ؕ— اَلَا بُعْدًا لِّثَمُوْدَ ۟۠

ಅವರು ಅಲ್ಲಿ ಎಂದೂ ವಾಸಿಸಿಯೇ ಇಲ್ಲವೆಂಬAತೆ( ಅಳಿದು ಹೋದರು) ಜಾಗ್ರತೆ! ಸಮೂದ್ ಜನಾಂಗದವರು ತಮ್ಮ ಪ್ರಭುವನ್ನು ನಿಷೇಧಿಸಿದ್ದರು. ಅರಿತುಕೊಳ್ಳಿರಿ! ಸಮೂದ್‌ರÀವರ ಮೇಲೆ ಶಾಪವಿರಲಿ. info
التفاسير: