വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
19 : 96

كَلَّا ؕ— لَا تُطِعْهُ وَاسْجُدْ وَاقْتَرِبْ ۟

ಜಾಗ್ರತೆ! ನೀವು ಅವನನ್ನು ಅನುಸರಿಸಬೇಡಿರಿ. ನೀವು (ಅಲ್ಲಾಹನಿಗೆ) ಸಾಷ್ಟಾಂಗ ವೆÀರಗಿರಿ ಮತ್ತು ಸಾಮಿಪ್ಯವನ್ನು ಪಡೆಯಿರಿ. info
التفاسير: