വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
21 : 76

عٰلِیَهُمْ ثِیَابُ سُنْدُسٍ خُضْرٌ وَّاِسْتَبْرَقٌ ؗ— وَّحُلُّوْۤا اَسَاوِرَ مِنْ فِضَّةٍ ۚ— وَسَقٰىهُمْ رَبُّهُمْ شَرَابًا طَهُوْرًا ۟

ಅವರ ಮೈ ಮೇಲೆ ಹಸಿರು ಬಣ್ಣದ ತೆಳು ರೇಷ್ಮೆ ಮತ್ತು ಮಂದ ರೇಷ್ಮೆ ಬಟ್ಟೆಗಳಿರುವುವು ಮತ್ತು ಅವರಿಗೆ ಬೆಳ್ಳಿಯ ಕಂಕಣಗಳನ್ನು ತೊಡಿಸಲಾಗುವುದು. ಮತ್ತು ಅವರ ಪ್ರಭು ಅವರಿಗೆ ನರ‍್ಮಲವಾದ ಮಧಿರೆಯನ್ನು ಕುಡಿಸುವುದು. info
التفاسير: