വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
7 : 69

سَخَّرَهَا عَلَیْهِمْ سَبْعَ لَیَالٍ وَّثَمٰنِیَةَ اَیَّامٍ ۙ— حُسُوْمًا فَتَرَی الْقَوْمَ فِیْهَا صَرْعٰی ۙ— كَاَنَّهُمْ اَعْجَازُ نَخْلٍ خَاوِیَةٍ ۟ۚ

ಅವನು (ಅಲ್ಲಾಹನು) ಅದನ್ನು ಅವರ ಮೇಲೆ ನಿರಂತರವಾಗಿ ಏಳು ರಾತ್ರಿ ಮತ್ತು ಎಂಟು ಹಗಲಿನವರೆಗೆ ಹೇರಿಬಿಟ್ಟನು. ಆಗ ಮುಗುಚಿಬಿದ್ದ ರ‍್ಜೂರ ಮರದ ಟೊಳ್ಳಾದ ಕಾಂಡಗಳಂತೆ ಅವರು ಬಿದ್ದಿರುವುದನ್ನು ನೀವು ಕಾಣುತ್ತೀರಿ. info
التفاسير: