വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
3 : 63

ذٰلِكَ بِاَنَّهُمْ اٰمَنُوْا ثُمَّ كَفَرُوْا فَطُبِعَ عَلٰی قُلُوْبِهِمْ فَهُمْ لَا یَفْقَهُوْنَ ۟

ಇದು ಅವರು ವಿಶ್ವಾಸವಿರಿಸಿದ ಬಳಿಕ ನಿಷೇಧಿಗಳಾಗಿ ಬಿಟ್ಟ ಕಾರಣದಿಂದಾಗಿದೆ. ಆದ್ದರಿಂದ ಅವರ ಹೃದಯಗಳ ಮೇಲೆ ಮುದ್ರೆಯೊತ್ತಲಾಗಿದೆ ಇನ್ನು ಅವರು ಗ್ರಹಿಸುವುದಿಲ್ಲ. info
التفاسير: