വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
133 : 6

وَرَبُّكَ الْغَنِیُّ ذُو الرَّحْمَةِ ؕ— اِنْ یَّشَاْ یُذْهِبْكُمْ وَیَسْتَخْلِفْ مِنْ بَعْدِكُمْ مَّا یَشَآءُ كَمَاۤ اَنْشَاَكُمْ مِّنْ ذُرِّیَّةِ قَوْمٍ اٰخَرِیْنَ ۟ؕ

ನಿಮ್ಮ ಪ್ರಭು ನಿರಪೇಕ್ಷನು, ಕರುಣೆಯುಳ್ಳವನು ಆಗಿದ್ದಾನೆ. ಅವನಿಚ್ಛಿಸಿದರೆ ನಿಮ್ಮನ್ನು ತೊಲಗಿಸಿ ಬೇರೆ ಜನತೆಯ ಸಂತಾನಗಳಿAದ ನಿಮ್ಮನ್ನು ಉಂಟುಮಾಡಿದAತೆ ನಿಮ್ಮ ನಂತರ ತಾನಿಚ್ಛಿಸುವವರನ್ನು ನಿಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡುವನು. info
التفاسير: