വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
9 : 50

وَنَزَّلْنَا مِنَ السَّمَآءِ مَآءً مُّبٰرَكًا فَاَنْۢبَتْنَا بِهٖ جَنّٰتٍ وَّحَبَّ الْحَصِیْدِ ۟ۙ

ನಾವು ಆಕಾಶದಿಂದ ಸಮೃದ್ಧಪೂರ್ಣ ನೀರನ್ನು ಸುರಿಸಿದೆವು ಮತ್ತು ಅದರ ಮೂಲಕ ತೋಟಗಳನ್ನು ಕೊಯ್ಲು ಮಾಡುವ ಧಾನ್ಯಗಳನ್ನೂ ಉತ್ಪಾದಿಸಿದೆವು. info
التفاسير: