വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
59 : 43

اِنْ هُوَ اِلَّا عَبْدٌ اَنْعَمْنَا عَلَیْهِ وَجَعَلْنٰهُ مَثَلًا لِّبَنِیْۤ اِسْرَآءِیْلَ ۟ؕ

ಈಸಾ ಕೇವಲ ಒಬ್ಬ ದಾಸರೇ ಆಗಿದ್ದರು. ಅವರ ಮೇಲೆ ನಾವು ಅನುಗ್ರಹ ಮಾಡಿದೆವು ಮತ್ತು ಅವರನ್ನು ಇಸ್ರಾಯೀಲ್ ಸಂತತಿಗಳಿಗೆ ಒಂದು ಮಾದರಿಯನ್ನಾಗಿ ನಿಶ್ಚಯಿಸಿದೆವು. info
التفاسير: