വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
4 : 43

وَاِنَّهٗ فِیْۤ اُمِّ الْكِتٰبِ لَدَیْنَا لَعَلِیٌّ حَكِیْمٌ ۟ؕ

ಖಂಡಿತವಾಗಿಯು ಇದು ಮೂಲ ಗ್ರಂಥದಲ್ಲಿದೆ. ಮತ್ತು ನಮ್ಮ ಬಳಿ ಉನ್ನತಸ್ಥಾನವುಳ್ಳದ್ದೂ, ಯುಕ್ತಿಪೂರ್ಣವೂ ಆಗಿದೆ. info
التفاسير: