വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
4 : 38

وَعَجِبُوْۤا اَنْ جَآءَهُمْ مُّنْذِرٌ مِّنْهُمْ ؗ— وَقَالَ الْكٰفِرُوْنَ هٰذَا سٰحِرٌ كَذَّابٌ ۟ۖۚ

ಮತ್ತು ಇವರಿಂದಲೇ ಆದ ಒಬ್ಬ ಮುನ್ನೆಚ್ಚರಿಕೆಗಾರನು ಇವರ ಬಳಿ ಬಂದಿರುವನೆAದು ಇವರು ಆಶ್ಚರ್ಯಪಡುತ್ತಾರೆ. ಹಾಗೂ ಸತ್ಯನಿಷೇಧಿಗಳು ಇವನೊಬ್ಬ ಮಹಾ ಜಾದುಗಾರನೂ, ಸುಳ್ಳುಗಾರನೂ ಆಗಿದ್ದಾನೆಂದು ಹೇಳುತ್ತಾರೆ. info
التفاسير: