വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
3 : 38

كَمْ اَهْلَكْنَا مِنْ قَبْلِهِمْ مِّنْ قَرْنٍ فَنَادَوْا وَّلَاتَ حِیْنَ مَنَاصٍ ۟

ಇವರಿಗಿಂತ ಮೊದಲು ಅದೆಷ್ಟೊ ಜನಾಂಗಗಳನ್ನು ನಾವು ನಾಶ ಮಾಡಿರುತ್ತೇವೆ. ವಸ್ತುತಃ ಅವರು ಮೊರೆಯಿಟ್ಟಿದ್ದರು. ಆದರೆ ಅದು ರಕ್ಷಣೆಯ ಸಂದರ್ಭವಾಗಿರಲಿಲ್ಲ. info
التفاسير: