വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
2 : 38

بَلِ الَّذِیْنَ كَفَرُوْا فِیْ عِزَّةٍ وَّشِقَاقٍ ۟

ಆದರೆ, ಸತ್ಯನಿಷೇಧಿಗಳು ದುರಹಂಕಾರದಲ್ಲಿ ಮತ್ತು ವಿರೋಧದಲ್ಲಿ ತಲ್ಲೀನರಾಗಿರುವರು. info
التفاسير: