വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
12 : 38

كَذَّبَتْ قَبْلَهُمْ قَوْمُ نُوْحٍ وَّعَادٌ وَّفِرْعَوْنُ ذُو الْاَوْتَادِ ۟ۙ

ಇವರಿಗಿಂತ ಮೊದಲು ನೂಹರ ಜನಾಂಗ, ಆದ್ ಹಾಗೂ ಮೊಳೆಗಳವನಾದ ಫಿರ್‌ಔನ್ ಸುಳ್ಳಾಗಿಸಿದ್ದರು. info
التفاسير: