വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
10 : 38

اَمْ لَهُمْ مُّلْكُ السَّمٰوٰتِ وَالْاَرْضِ وَمَا بَیْنَهُمَا ۫— فَلْیَرْتَقُوْا فِی الْاَسْبَابِ ۟

ಅಥವಾ ಅವರಿಗೆ ಆಕಾಶಗಳ, ಭೂಮಿಯ ಹಾಗೂ ಅವೆರಡರ ಮಧ್ಯೆಯಿರುವುದರ ಅಧಿಪತ್ಯ ಇದೆಯೇ ? ಹಾಗಿದ್ದರೆ ಅವರು ಆ ಮಾರ್ಗಗಳ ಮೂಲಕ (ಆಕಾಶಗಳ ಉನ್ನತಕ್ಕೆ) ಏರಿ ಹೋಗಲಿ. info
التفاسير: