വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
20 : 33

یَحْسَبُوْنَ الْاَحْزَابَ لَمْ یَذْهَبُوْا ۚ— وَاِنْ یَّاْتِ الْاَحْزَابُ یَوَدُّوْا لَوْ اَنَّهُمْ بَادُوْنَ فِی الْاَعْرَابِ یَسْاَلُوْنَ عَنْ اَنْۢبَآىِٕكُمْ ؕ— وَلَوْ كَانُوْا فِیْكُمْ مَّا قٰتَلُوْۤا اِلَّا قَلِیْلًا ۟۠

ಶತ್ರು ಪಡೆಗಳು ಇನ್ನೂ ಹೋಗಿಲ್ಲವೆಂದು ಅವರು ಭಾವಿಸುತ್ತಾರೆ ಮತ್ತು ಇನ್ನೇನಾದರೂ ಶತ್ರು ಪಡೆಗಳು ಪುನಃ ಮರಳಿ ಬಂದರೆ ತಾವು ಗ್ರಾಮೀಣರ ಜೊತೆಯಲ್ಲಿದ್ದು ನಿಮ್ಮ ಸುದ್ಧಿಗಳನ್ನು ವಿಚಾರಿಸುತ್ತಿದ್ದೆವು ಎಂದು ಬಯಸತೊಡ ಗುತ್ತಾರೆ ಹಾಗೂ ಅವರು ನಿಮ್ಮ ಜೊತೆಯಲ್ಲಿ ಇರುತ್ತಿದ್ದರೂ ಅಲ್ಪ ಮಾತ್ರ ಯುದ್ಧ ಮಾಡುವರು. info
التفاسير: