വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
12 : 33

وَاِذْ یَقُوْلُ الْمُنٰفِقُوْنَ وَالَّذِیْنَ فِیْ قُلُوْبِهِمْ مَّرَضٌ مَّا وَعَدَنَا اللّٰهُ وَرَسُوْلُهٗۤ اِلَّا غُرُوْرًا ۟

ಮತ್ತು ಕಪಟವಿಶ್ವಾಸಿಗಳು ಹಾಗು ಹೃದಯಗಳಲ್ಲಿ ರೋಗವಿದ್ದವರು: ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಕೇವಲ ವಂಚನೆಯ ವಾಗ್ದಾನವನ್ನೇ ಮಾಡಿದ್ದಾರೆಂದು ಹೇಳತೊಡಗಿದ ಸಂದರ್ಭವನ್ನು ಸ್ಮರಿಸಿರಿ. info
التفاسير: