വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
7 : 28

وَاَوْحَیْنَاۤ اِلٰۤی اُمِّ مُوْسٰۤی اَنْ اَرْضِعِیْهِ ۚ— فَاِذَا خِفْتِ عَلَیْهِ فَاَلْقِیْهِ فِی الْیَمِّ وَلَا تَخَافِیْ وَلَا تَحْزَنِیْ ۚ— اِنَّا رَآدُّوْهُ اِلَیْكِ وَجَاعِلُوْهُ مِنَ الْمُرْسَلِیْنَ ۟

ಮತ್ತು ನಾವು ಮೂಸಾರ ತಾಯಿಯೆಡೆಗೆ ಹೀಗೆ ಸಂದೇಶ ನೀಡಿದೆವು: “ನೀನು ಅವನಿಗೆ ಹಾಲುಣಿಸುತ್ತಿರು. ಇನ್ನು ಅವನ ಬಗ್ಗೆ ಭಯಪಟ್ಟರೆ ಅವನನ್ನು ಪೆಟ್ಟಿಗೆಯಲ್ಲಿರಿಸಿ ನೈಲ್ ನದಿಯಲ್ಲಿ ಹಾಕಿಬಿಡು ಭಯಪಡಲೂ ಬೇಡ, ವ್ಯಥೆ ಪಡಲೂ ಬೇಡ, ನಿಶ್ಚಯವಾಗಿಯು ನಾವು ಅವನನ್ನು ನಿನ್ನೆಡೆಗೇ ಮರಳಿಸುವವರಿದ್ದೇವೆ ಹಾಗೂ ನಾವು ಅವನನ್ನು ಸಂದೇಶವಾಹಕರಲ್ಲಿ ನಿಶ್ಚಯಿಸುವವರಿದ್ದೇವೆ”. info
التفاسير: