വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
186 : 26

وَمَاۤ اَنْتَ اِلَّا بَشَرٌ مِّثْلُنَا وَاِنْ نَّظُنُّكَ لَمِنَ الْكٰذِبِیْنَ ۟ۚ

ಮತ್ತು ನೀನು ನಮ್ಮಂತಹ ಒಬ್ಬ ಮನುಷ್ಯನಾಗಿರುವೆ ಹಾಗೂ ನಿಶ್ಚಯವಾಗಿಯು ನಾವು ನಿನ್ನನ್ನು ಸುಳ್ಳರಲ್ಲಿ ಸೇರಿದವನೆಂದು ಭಾವಿಸುತ್ತೇವೆ. info
التفاسير: