വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
13 : 26

وَیَضِیْقُ صَدْرِیْ وَلَا یَنْطَلِقُ لِسَانِیْ فَاَرْسِلْ اِلٰی هٰرُوْنَ ۟

ನನ್ನ ಹೃದಯವು ಸಂಕುಚಿತಗೊಳ್ಳುತ್ತಿದೆ. ಮತ್ತು ನನ್ನ ನಾಲಗೆಯು ಚಲಿಸುತ್ತಿಲ್ಲ. ಆದ್ದರಿಂದ ನೀನು ಹಾರೂನನೆಡೆಗೂ ಸಂದೇಶವನ್ನು ಕಳುಹಿಸು. info
التفاسير: