വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
59 : 25

١لَّذِیْ خَلَقَ السَّمٰوٰتِ وَالْاَرْضَ وَمَا بَیْنَهُمَا فِیْ سِتَّةِ اَیَّامٍ ثُمَّ اسْتَوٰی عَلَی الْعَرْشِ ۛۚ— اَلرَّحْمٰنُ فَسْـَٔلْ بِهٖ خَبِیْرًا ۟

ಅವನೇ ಆಕಾಶಗಳನ್ನು, ಭೂಮಿಯನ್ನು ಅವೆರೆಡರ ನಡುವೆಯಿರುವುದನ್ನು ಆರು ದಿನಗಳಲ್ಲಿ ಸೃಷ್ಟಿಸಿದನು. ತರುವಾಯ ಅವನು ಸಿಂಹಾಸನದ ಮೇಲೆ ಆರೋಢನಾದನು. ಅವನು ಪರಮದಯಾಮಯನು; ನೀವು ಅವನ ಬಗ್ಗೆ ವಿಚಾರವಂತರಲ್ಲಿ ಕೇಳಿ ನೋಡಿರಿ. info
التفاسير: