വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
56 : 25

وَمَاۤ اَرْسَلْنٰكَ اِلَّا مُبَشِّرًا وَّنَذِیْرًا ۟

ನಾವು ನಿಮ್ಮನ್ನು (ಮುಹಮ್ಮದರನ್ನು) ಕೇವಲ ಸುವಾರ್ತೆ ನೀಡುವವನಾಗಿಯೂ ಮತ್ತು ಮುನ್ನೆಚ್ಚರಿಕೆ ಕೊಡುವವನಾಗಿಯೂ ಕಳುಹಿಸಿರುತ್ತೇವೆ. info
التفاسير: