വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
52 : 25

فَلَا تُطِعِ الْكٰفِرِیْنَ وَجَاهِدْهُمْ بِهٖ جِهَادًا كَبِیْرًا ۟

ಆದುದರಿಂದ ನೀವು ಸತ್ಯನಿಷೇಧಿಗಳನ್ನು ಅನುಸರಿಸಬೇಡಿರಿ ಹಾಗೂ ಅವರಜೊತೆ ಈ ಕುರ್‌ಆನಿನ ಮೂಲಕ ಮಹಾ ಹೋರಾಟ ನಡೆಸಿರಿ. info
التفاسير: