വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
31 : 25

وَكَذٰلِكَ جَعَلْنَا لِكُلِّ نَبِیٍّ عَدُوًّا مِّنَ الْمُجْرِمِیْنَ ؕ— وَكَفٰی بِرَبِّكَ هَادِیًا وَّنَصِیْرًا ۟

ಇದೇ ಪ್ರಕಾರ ನಾವು ಪ್ರತಿಯೊಬ್ಬ ಪೈಗಂಬರರಿಗೆ ಅಪರಾಧಿಗಳ ಪೈಕಿ ಶತ್ರುವನ್ನು ಮಾಡಿದ್ದೇವೆ. ಮತ್ತು ಮಾರ್ಗದರ್ಶಕನಾಗಿಯೂ, ಸಹಾಯಕನಾಗಿಯೂ ನಿಮ್ಮ ಪ್ರಭುವೇ ಸಾಕು. info
التفاسير: