വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

ಅಲ್ -ಫುರ್ಕಾನ್

external-link copy
1 : 25

تَبٰرَكَ الَّذِیْ نَزَّلَ الْفُرْقَانَ عَلٰی عَبْدِهٖ لِیَكُوْنَ لِلْعٰلَمِیْنَ نَذِیْرَا ۟ۙ

ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು ಅವತೀರ್ಣಗೊಳಿಸಿದವನು ಮಹಾಮಂಗಳಮಯನು. info
التفاسير: