വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
63 : 24

لَا تَجْعَلُوْا دُعَآءَ الرَّسُوْلِ بَیْنَكُمْ كَدُعَآءِ بَعْضِكُمْ بَعْضًا ؕ— قَدْ یَعْلَمُ اللّٰهُ الَّذِیْنَ یَتَسَلَّلُوْنَ مِنْكُمْ لِوَاذًا ۚ— فَلْیَحْذَرِ الَّذِیْنَ یُخَالِفُوْنَ عَنْ اَمْرِهٖۤ اَنْ تُصِیْبَهُمْ فِتْنَةٌ اَوْ یُصِیْبَهُمْ عَذَابٌ اَلِیْمٌ ۟

(ಓ ಸತ್ಯವಿಶ್ವಾಸಿಗಳೇ) ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ಅಲ್ಲಾಹನ ಪೈಗಂಬರರನ್ನು ಕರೆಯಬೇಡಿರಿ. ಅಲ್ಲಾಹನು ನಿಮ್ಮ ಪೈಕಿ ಕಣ್ಣು ತಪ್ಪಿಸಿಕೊಂಡು ರಹಸ್ಯವಾಗಿ ಹೊರಗೋಗುವವರನ್ನು ಅರಿಯುತ್ತಾನೆ. ಯಾರು ಸಂದೇಶವಾಹಕರ ಆದೇಶವನ್ನು ಧಿಕ್ಕರಿಸುತ್ತಾರೋ ಅವರಿಗೆ ಯಾವುದಾದರೂ ಮಹಾ ವಿಪತ್ತು ಬಂದರೆಗಬಹುದು ಅಥವಾ ಅವರಿಗೆ ವೇದನಾಜನಕ ಯಾತನೆಯು ತಲುಪಬಹುದು ಎಂಬ ಎಚ್ಚರವಿರಿಲಿ. info
التفاسير: