വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
39 : 24

وَالَّذِیْنَ كَفَرُوْۤا اَعْمَالُهُمْ كَسَرَابٍۭ بِقِیْعَةٍ یَّحْسَبُهُ الظَّمْاٰنُ مَآءً ؕ— حَتّٰۤی اِذَا جَآءَهٗ لَمْ یَجِدْهُ شَیْـًٔا وَّوَجَدَ اللّٰهَ عِنْدَهٗ فَوَفّٰىهُ حِسَابَهٗ ؕ— وَاللّٰهُ سَرِیْعُ الْحِسَابِ ۟ۙ

ಸತ್ಯನಿಷೇಧಿಸಿದವರ ಕರ್ಮಗಳು ಮರುಭೂಮಿಯಲ್ಲಿರುವ ಮರಿಚಿಕೆಯಂತೆ, ಬಾಯಾರಿದ ವ್ಯಕ್ತಿಯು ಅದನ್ನು ನೀರೆಂದು ಭಾವಿಸುತ್ತಾನೆ. ಆದರೆ ಅವನು ಅದರೆಡೆಗೆ ತಲುಪಿದಾಗ ಅಲ್ಲಿ ಏನೇನೂ ಕಾಣುವುದಿಲ್ಲ. ಆಗ ಅವನು ಅಲ್ಲಾಹನನ್ನು ತನ್ನ ಬಳಿ ಕಾಣುವನು. ಅಲ್ಲಾಹನು ಅವನ ಲೆಕ್ಕವನ್ನು ಪರಿಪೂರ್ಣವಾಗಿ ನೀಡಿ ಬಿಡುವನು. ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕವಿಚಾರಣೆ ನಡೆಸುವವನಾಗಿದ್ದಾನೆ. info
التفاسير: