വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
33 : 24

وَلْیَسْتَعْفِفِ الَّذِیْنَ لَا یَجِدُوْنَ نِكَاحًا حَتّٰی یُغْنِیَهُمُ اللّٰهُ مِنْ فَضْلِهٖ ؕ— وَالَّذِیْنَ یَبْتَغُوْنَ الْكِتٰبَ مِمَّا مَلَكَتْ اَیْمَانُكُمْ فَكَاتِبُوْهُمْ اِنْ عَلِمْتُمْ فِیْهِمْ خَیْرًا ۖۗ— وَّاٰتُوْهُمْ مِّنْ مَّالِ اللّٰهِ الَّذِیْۤ اٰتٰىكُمْ ؕ— وَلَا تُكْرِهُوْا فَتَیٰتِكُمْ عَلَی الْبِغَآءِ اِنْ اَرَدْنَ تَحَصُّنًا لِّتَبْتَغُوْا عَرَضَ الْحَیٰوةِ الدُّنْیَا ؕ— وَمَنْ یُّكْرِهْهُّنَّ فَاِنَّ اللّٰهَ مِنْ بَعْدِ اِكْرَاهِهِنَّ غَفُوْرٌ رَّحِیْمٌ ۟

ಮತ್ತು ವಿವಾಹ ಅನುಕೂಲತೆ ಪಡೆಯದವರು ಅಲ್ಲಾಹನು ತನ್ನ ಅನುಗ್ರಹದಿಂದ ಅವರನ್ನು ಸಂಪನ್ನಗೊಳಿಸುವ ತನಕ ತಮ್ಮ ಚಾರಿತ್ರö್ಯವನ್ನು ಕಾಪಾಡಿಕೊಳ್ಳಲಿ ಮತ್ತು ನಿಮ್ಮ ಗುಲಾಮರ ಪೈಕಿ ಯಾರಾದರೂ ವಿಮೋಚನೆಯ ಬರವಣಿಗೆಯನ್ನು ಬಯಸಿದರೆ ಅವರಲ್ಲಿ ನೀವು ಒಳಿತೇನಾದರೂ ಕಂಡಲ್ಲಿ ಅವರಿಗಾಗಿ ಬರವಣಿಗೆಯನ್ನು ನಿಶ್ಚಯಿಸಿ ಕೊಡಿರಿ. ಮತ್ತು ಅಲ್ಲಾಹನು ನಿಮಗೆ ದಯಪಾಲಿಸಿದಂತಹ ಸಂಪತ್ತಿನಿAದ ನೀವು ಅವರಿಗೂ ಕೊಡಿರಿ ಮತ್ತು ನಿಮ್ಮ ಗುಲಾಮ ಸ್ತಿçÃಯರು ಸುಶೀಲತೆಯನ್ನು ಬಯಸಿದರೆ ನೀವು ಐಹಿಕ ಜೀವನದ ಲಾಭಕ್ಕಾಗಿ ನೀಚ ಕೃತ್ಯವೆಸಗಲು ಅವರನ್ನು ಬಲವಂತ ಮಾಡದಿರಿ ಮತ್ತು ಯಾರಾದರೂ ಅವರನ್ನು ಬಲವಂತ ಮಾಡಿದರೆ, ಬಲವಂತದ ಬಳಿಕ ಅವರ ಪಾಲಿಗೆ ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನು, ಕರುಣಾನಿಧಿಯು ಆಗಿರುವನು. info
التفاسير: