വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
15 : 24

اِذْ تَلَقَّوْنَهٗ بِاَلْسِنَتِكُمْ وَتَقُوْلُوْنَ بِاَفْوَاهِكُمْ مَّا لَیْسَ لَكُمْ بِهٖ عِلْمٌ وَّتَحْسَبُوْنَهٗ هَیِّنًا ۖۗ— وَّهُوَ عِنْدَ اللّٰهِ عَظِیْمٌ ۟

ನೀವು ನಿಮ್ಮ ನಾಲಗೆಗಳ ಮೂಲಕ ಅದನ್ನು ಸಾಗಿಸುತ್ತಿದ್ದಾಗ ಹಾಗೂ ನಿಮಗೆ ಜ್ಞಾನವಿಲ್ಲದ ವಿಚಾರವನ್ನು ನಿಮ್ಮ ಬಾಯಿಯಿಂದ ಹೇಳಿಕೊಳ್ಳುತ್ತಿದ್ದಾಗ. ನೀವು ಅದನ್ನು ಕ್ಷÄಲ್ಲಕವೆಂದು ಭಾವಿಸಿಕೊಂಡಿದ್ದಿರಿ. ಆದರೆ ಅದು ಅಲ್ಲಾಹನ ಬಳಿ ಮಹಾ ಗಂಭೀರ ವಿಷಯವಾಗಿತ್ತು. info
التفاسير: