വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
70 : 23

اَمْ یَقُوْلُوْنَ بِهٖ جِنَّةٌ ؕ— بَلْ جَآءَهُمْ بِالْحَقِّ وَاَكْثَرُهُمْ لِلْحَقِّ كٰرِهُوْنَ ۟

ಅಥವಾ ಅವರು ಅವರಿಗೆ ಹುಚ್ಚು ಹಿಡಿದಿದೆಯೆಂದು ಹೇಳುತ್ತಿದ್ದಾರೆಯೇ? ಹಾಗಲ್ಲ ಅವರಂತು ಅವರ ಬಳಿ ಸತ್ಯವನ್ನು ತಂದಿದ್ದಾರೆ ಮತ್ತು ಅವರ ಪೈಕಿ ಅಧಿಕ ಜನರು ಸತ್ಯವನ್ನು ಅಸಹ್ಯಪಡುವವರಾಗಿದ್ದಾರೆ. info
التفاسير: