വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
68 : 23

اَفَلَمْ یَدَّبَّرُوا الْقَوْلَ اَمْ جَآءَهُمْ مَّا لَمْ یَاْتِ اٰبَآءَهُمُ الْاَوَّلِیْنَ ۟ؗ

ಇನ್ನು ಈ ಕುರ್‌ಆನಿನಲ್ಲಿ ಅವರು ಯೋಚಿಸಲಿಲ್ಲವೇ? ಅಥವಾ ಅವರ ಪೂರ್ವಜರಾದ ತಂದೆ ತಾತಂದಿರಿಗೆ ಬರದಂತಹದು ಏನಾದರೂ ಅವರಿಗೆ ಬಂದಿದೆಯೇ? info
التفاسير: