വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
64 : 21

فَرَجَعُوْۤا اِلٰۤی اَنْفُسِهِمْ فَقَالُوْۤا اِنَّكُمْ اَنْتُمُ الظّٰلِمُوْنَ ۟ۙ

ಹಾಗೆಯೇ ಜನರು ತಮ್ಮ ಮನಸ್ಸಿನಲ್ಲಿ ಆಲೋಚಿಸತೊಡಗಿದರು ಮತ್ತು ಪರಸ್ಪರ ತಮ್ಮೊಳಗೇ ಹೇಳಿದರು: (ನಿಸ್ಸಹಾಯಕ ವಿವಷ ವಿಗ್ರಹಗಳನ್ನು ಪೂಜಿಸಿ) ನಿಜವಾಗಿಯೂ ನೀವೇ ಅಕ್ರಮಿಗಳಾಗಿರುವಿರಿ. info
التفاسير: