വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
110 : 21

اِنَّهٗ یَعْلَمُ الْجَهْرَ مِنَ الْقَوْلِ وَیَعْلَمُ مَا تَكْتُمُوْنَ ۟

ನಿಸ್ಸಂದೇಹವಾಗಿಯೂ ಉಚ್ಛಸ್ವರದಲ್ಲಿ ಹೇಳುವುದನ್ನೂ, ರಹಸ್ಯವಾಗಿ ಹೇಳುವುದನ್ನೂ ಅಲ್ಲಾಹನು ಅರಿಯುತ್ತಾನೆ. info
التفاسير: