വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
81 : 20

كُلُوْا مِنْ طَیِّبٰتِ مَا رَزَقْنٰكُمْ وَلَا تَطْغَوْا فِیْهِ فَیَحِلَّ عَلَیْكُمْ غَضَبِیْ ۚ— وَمَنْ یَّحْلِلْ عَلَیْهِ غَضَبِیْ فَقَدْ هَوٰی ۟

ನಾವು ನಿಮಗೆ ದಯಪಾಲಿಸಿದಂತಹ ಶುದ್ಧ ಆಹಾರವನ್ನು ತಿನ್ನಿರಿ ಹಾಗೂ ಇದರಲ್ಲಿ ನೀವು ಮಿತಿ ಮೀರಬೇಡಿರಿ. ಹಾಗೇನಾದರೂ ಆದರೆ ನಿಮ್ಮ ಮೇಲೆ ನನ್ನ ಕೋಪ ಎರಗುವುದು ಮತ್ತು ಯಾರ ಮೇಲೆ ನನ್ನ ಕೋಪ ಎರಗುವುದೋ ಅವನು ಖಂಡಿತ ಪತನವಾಗಿಬಿಟ್ಟನು. info
التفاسير: