വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
10 : 19

قَالَ رَبِّ اجْعَلْ لِّیْۤ اٰیَةً ؕ— قَالَ اٰیَتُكَ اَلَّا تُكَلِّمَ النَّاسَ ثَلٰثَ لَیَالٍ سَوِیًّا ۟

ಝಕರಿಯ್ಯಾ ಪ್ರಾರ್ಥಿಸಿದರು. ಓ ನನ್ನ ಪ್ರಭುವೇ, ನನಗೆ ಯಾವುದಾದರೂ ಸಂಕೇತವನ್ನು ನಿಶ್ಚಯಿಸು. ಹೇಳಲಾಯಿತು: ನೀನು ಆರೋಗ್ಯವಂತನಾಗಿದ್ದರು ಸಹ ಜನರೊಂದಿಗೆ ಮೂರು ರಾತ್ರಿಗಳವರೆಗೆ ಮಾತನಾಡಲಾಗ ದಿರುವುದೇ ನಿನಗಿರುವ ಸಂಕೇತವಾಗಿದೆ. info
التفاسير: