വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
123 : 16

ثُمَّ اَوْحَیْنَاۤ اِلَیْكَ اَنِ اتَّبِعْ مِلَّةَ اِبْرٰهِیْمَ حَنِیْفًا ؕ— وَمَا كَانَ مِنَ الْمُشْرِكِیْنَ ۟

(ಓ ಪೈಗಂಬರರೇ) ತರುವಾಯ ನೀವು ಏಕನಿಷ್ಠರಾದ ಇಬ್ರಾಹೀಮರವರ ಪಥವನ್ನು ಅನುಸರಿಸಿರಿ ಎಂದು ನಾವು ನಿಮ್ಮೆಡೆಗೆ ದಿವ್ಯವಾಣಿ ಮಾಡಿದೆವು. ಅವರು ಬಹುದೇವಾರಾಧಕರಲ್ಲಾಗಿರಲಿಲ್ಲ. info
التفاسير: