വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
116 : 16

وَلَا تَقُوْلُوْا لِمَا تَصِفُ اَلْسِنَتُكُمُ الْكَذِبَ هٰذَا حَلٰلٌ وَّهٰذَا حَرَامٌ لِّتَفْتَرُوْا عَلَی اللّٰهِ الْكَذِبَ ؕ— اِنَّ الَّذِیْنَ یَفْتَرُوْنَ عَلَی اللّٰهِ الْكَذِبَ لَا یُفْلِحُوْنَ ۟ؕ

ನಿಮ್ಮ ನಾಲಿಗೆಗಳಿಂದ ಯಾವುದೇ ವಸ್ತುವನ್ನು ಸುಳ್ಳು ಸುಳ್ಳಾಗಿ ಇದು ಧರ್ಮ ಸಮ್ಮತವಾದುದು ಮತ್ತು ಇದು ನಿಷಿದ್ಧವಾದುದು ಎಂದು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಲಿಕ್ಕಾಗಿ ಹೇಳಬೇಡಿರಿ. ತಿಳಿದುಕೊಳ್ಳಿರಿ! ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿಸುವವರು ಯಶಸ್ವಿಯಾಗಲಾರರು. info
التفاسير: