വിശുദ്ധ ഖുർആൻ പരിഭാഷ - കന്നഡ വിവർത്തനം - ബഷീർ മൈസൂരി

external-link copy
71 : 15

قَالَ هٰۤؤُلَآءِ بَنَاتِیْۤ اِنْ كُنْتُمْ فٰعِلِیْنَ ۟ؕ

ಲೂತ್(ವಿನಮ್ರತೆಯಿಂದ); ಇದೋ ನನ್ನ ಪುತ್ರಿಯರಿದ್ದಾರೆ ನಿಮಗೆ (ವಿವಾಹ) ಮಾಡಲೇ ಬೇಕೆಂದಿದ್ದರೆ,(ಅವರನ್ನು ವಿವಾಹವಾಗಬಹುದಲ್ಲ) ಎಂದು ಹೇಳಿದರು. info
التفاسير: