വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

external-link copy
14 : 15

وَلَوْ فَتَحْنَا عَلَیْهِمْ بَابًا مِّنَ السَّمَآءِ فَظَلُّوْا فِیْهِ یَعْرُجُوْنَ ۟ۙ

ಮತ್ತು ನಾವು ಅವರಿಗೆ ಆಕಾಶದ ದ್ವಾರವನ್ನು ತೆರೆದು ಕೊಟ್ಟು ಅವರು ಅದರಲ್ಲಿ ಏರಿ ಹೋಗುವವರಾಗಿದ್ದರೂ. info
التفاسير: